¡Sorpréndeme!

ದರ್ಶನ್, ಯಶ್ ದೇಶದ ಜನತೆಗೆ ಹೇಗೆ ಶುಭ ಕೋರಿದ್ರು ನೋಡಿ | FILMIBEAT KANNADA

2020-01-27 3,009 Dailymotion

ದೇಶದಾದ್ಯಂತ 71ನೇ ಗಣರಾಜೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ದೇಶಪ್ರೇಮದ ಶುಭಾಶಯ ತಿಳಿಸುತ್ತಿದ್ದಾರೆ. ಸಾಕಷ್ಟು ಮಂದಿ ಟ್ವಿಟ್ಟರ್ ನಲ್ಲಿ ದೇಶಪ್ರೇಮ ಸಾರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ದೇಶದ ಜನತೆಗೆ ಶುಭಕೋರಿದ್ದಾರೆ.

Kannada Actor Yash and Darshan are wishes for Republic Day. India celebrating 71st Republic Day.